ನಮ್ಮ ಧ್ಯೇಯ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ರಾಜ್ಯದ 270 ನಗರ / ಪಟ್ಟಣ ಪ್ರದೇಶಗಳಿಗೆ (ಬೆಂಗಳೂರನ್ನು ಹೊರತು ಪಡಿಸಿ) ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳನ್ನು ಅನುಷ್ಥಾನಗೊಳುಸುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಮಂಡಳಿಯು ಕರ್ನಾಟಕ ರಾಜ್ಯದ ನಗರ ಪ್ರದೇಶಗಳಿಗೆ ಸುರಕ್ಷಿತ ಹಾಗು ಸ್ಥಿರ ಜಲ ಮೂಲಗಳಿಂದ ಸಮರ್ಪಕ ನೀರು ಸರಬರಾಜು ಯೋಜನೆಗಳನ್ನು ನಿರ್ಮಿಸುವ ಮತ್ತು ಸಮರ್ಪಕವಾದ ಒಳ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿರುತ್ತದೆ.

"ಗುರಿ ಸಾಧನೆ ಹಾಗು ಯಶಸ್ಸು, ಕೇವಲ ಶಿಸ್ತು ಮತ್ತು ಶ್ರಮದಿಂದ ಮಾತ್ರ ಲಭ್ಯವೆಂದು ಮಂಡಳಿಯು ನಂಬಿರುತ್ತದೆ"